ಆದರ್ಶ ವ್ಯಕ್ತಿಗಳ ವೃತ್ತಗಳು ಶ್ರದ್ಧಾಂಜಲಿಯ ಫಲಕಗಳಾಗಿವೇ !

ಸಿಂದಗಿ: ಪಟ್ಟಣದಲ್ಲಿರುವ ಅನೇಕ  ಮಹಾನ್ ವ್ಯಕ್ತಿಗಳ ಪ್ರತಿಮೆಗಳು ಪರಿಸ್ಥಿತಿ ಅಧೋಗತಿಗೆ ಬಂದಿದ್ದು  ನಿರ್ವಹಿಸಬೇಕಾದ  ಪುರಸಭೆ ಆಡಳಿತ‌ ವಿಫಲವಾಗಿದೆ. ನಗರದ ಪ್ರಮುಖ ವೃತ್ತಗಳಾದ ಸಂವಿಧಾನ ಶಿಲ್ಪಿ  ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಅಣ್ಣ ಬಸವಣ್ಣನವರ ವೃತ್ತ, ಸ್ವಾಮಿ … Continue reading ಆದರ್ಶ ವ್ಯಕ್ತಿಗಳ ವೃತ್ತಗಳು ಶ್ರದ್ಧಾಂಜಲಿಯ ಫಲಕಗಳಾಗಿವೇ !